Former External affairs minister Sushma Swaraj passed away in AIIMS hospital New Delhi. Rajnath Singh, JP Nadda, Ravi Shankar Prasad, Piyush Goyal and other BJP leaders give a shoulder to mortal remains of Sushma Swaraj<br /><br />ಹೀಗೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸೋದು ಸುಲಭವಲ್ಲ. ಆದರೆ ಸುಷ್ಮಾ ಸ್ವರಾಜ್ ತಮ್ಮ ಸಹೋದ್ಯೋಗಿಗಳ ವಲಯದಲ್ಲಿ ಗಳಿಸಿದ್ದ ಪ್ರೀತಿ, ಅವರಿಗೆಲ್ಲ ತೋರಿದ್ದ ಮಾತೃತ್ವದ ಅಕ್ಕರೆಗೆ ಸಾಕ್ಷಿಯಾಗಿದ್ದು ಬಿಜೆಪಿ ಹಿರಿಯ ನಾಯಕರೆಲ್ಲರೂ ಆಕೆಯ ಕಳೇಬರಕ್ಕೆ ಹೆಗಲಾದ ದೃಶ್ಯ.